
About Us
ಮಣ್ಣಿನ ಆರೋಗ್ಯದ ಪುನರುತ್ಥಾನ :
ಭಾರತ ಕೃಷಿ ಪ್ರಧಾನ ರಾಷ್ಟ್ರ. ಇಲ್ಲಿ ಶೇ ೭೦ ರಷ್ಟು ಜನ ಕೃಷಿಯನ್ನು ಮುಖ್ಯ ಕಸಬು ಆಗಿ ನೆಚ್ಚಿಕೊಂಡಿದ್ದಾರೆ. ಆದರೆ ಇತ್ತಿಚಿನ ಹಲವು ದಶಕಗಳ ಹಿಂದೆ ಹೆಚ್ಚಿನ ಇಳುವರಿಯ ನಿರೀಕ್ಷೆಯಲ್ಲಿ ಅತಿಯಾದ ರಸಾಯನಿಕಗಳ ಬಳಕೆಯ ಪರಿಣಾಮದಿಂದಾಗಿ ಸಮೃದ್ಧ ಭೂಮಿಯು ಸತ್ವರಹಿತ ಭೂಮಿಯಾಗಿ ಪರಿವರ್ತನೆಯಾಗುತ್ತಿದೆ. ಭೂಮಿಯಲ್ಲಿ ಇರಬೇಕಾದ ಮೂಲ ಪೋಷಕಾಂಶಗಳು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಸೂಕ್ಷ್ಮ ಜೀವಿಗಳು ಇಂದು ಭೂಮಿಯಲ್ಲಿ ಸಿಗದೇ ಮಣ್ಣಿನ ಆರೋಗ್ಯ ಹಾಳಾಗುತ್ತಿದೆ. ಇದು ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಸತ್ವಯುತ ಆಹಾರದ ಅಭಾವ ದೇಶಕ್ಕೆ ಕಾಡುವ ಭೀತಿಯಿದೆ. ಈ ನಿಟ್ಟಿನಲ್ಲಿ Happay Lands Organics ಭಾರತ ಭೂಮಿಯ ಗತ ವೈಭವವನ್ನು ಪುನಃ ಸ್ಥಾಪಿಸುವ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುವ ಮಹದಾಸೆಯನ್ನುಹೊಂದಿದೆ.
ಸ್ವಾವಲಂಬಿ ಬದುಕಿನ ಬೇರು ಈ ನೆಟ್ ವರ್ಕ ಮಾರ್ಕೇಟಿಂಗ್ :
ಭಾರತದ ಇಂದಿನ ಯುವ ಪೀಳಿಗೆ ಹಲವಾರು ಸವಾಲುಗಳ ಮಧ್ಯ ಉನ್ನತ ವ್ಯಾಸಂಗವನ್ನು ಮಾಡಿಯೂ ಕೂಡಾ ನಿರುಧ್ಯೋಗಿಗಳಾಗಿದ್ದಾರೆ. ನಿರುದ್ಯೋಗ ಮತ್ತು ಬಡತನ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಒಂದಕ್ಕೊಂದು ಕೂಡಿಕೊಂಡೆ ಇರುತ್ತವೆ. ಈ ನಿರುದ್ಯೋಗ ಯುವ ಪೀಳಿಗೆಯನ್ನು ಬೇರೆ ಬೇರೆ ಸಮಾಜ ಘಾತುಕ ಕೃತ್ಯಗಳನ್ನು...
Contact Us
Our Address
Happy Soil Vedic Organic Pvt LTD, 46/2, Bhairava Nagar, Valagerahalli, RR Nagar, Bangalore, Karnataka (560059)
Email Us
info@happysoilvedicorganics.in
happylandsorganic@gmail.com
Call Us
080-49892976
08867024445