About Us

ಮಣ್ಣಿನ ಆರೋಗ್ಯದ ಪುನರುತ್ಥಾನ :

ಭಾರತ ಕೃಷಿ ಪ್ರಧಾನ ರಾಷ್ಟ್ರ. ಇಲ್ಲಿ ಶೇ ೭೦ ರಷ್ಟು ಜನ ಕೃಷಿಯನ್ನು ಮುಖ್ಯ ಕಸಬು ಆಗಿ ನೆಚ್ಚಿಕೊಂಡಿದ್ದಾರೆ. ಆದರೆ ಇತ್ತಿಚಿನ ಹಲವು ದಶಕಗಳ ಹಿಂದೆ ಹೆಚ್ಚಿನ ಇಳುವರಿಯ ನಿರೀಕ್ಷೆಯಲ್ಲಿ ಅತಿಯಾದ ರಸಾಯನಿಕಗಳ ಬಳಕೆಯ ಪರಿಣಾಮದಿಂದಾಗಿ ಸಮೃದ್ಧ ಭೂಮಿಯು ಸತ್ವರಹಿತ ಭೂಮಿಯಾಗಿ ಪರಿವರ್ತನೆಯಾಗುತ್ತಿದೆ. ಭೂಮಿಯಲ್ಲಿ ಇರಬೇಕಾದ ಮೂಲ ಪೋಷಕಾಂಶಗಳು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಸೂಕ್ಷ್ಮ ಜೀವಿಗಳು ಇಂದು ಭೂಮಿಯಲ್ಲಿ ಸಿಗದೇ ಮಣ್ಣಿನ ಆರೋಗ್ಯ ಹಾಳಾಗುತ್ತಿದೆ. ಇದು ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಸತ್ವಯುತ ಆಹಾರದ ಅಭಾವ ದೇಶಕ್ಕೆ ಕಾಡುವ ಭೀತಿಯಿದೆ. ಈ ನಿಟ್ಟಿನಲ್ಲಿ Happay Soil Organics ಭಾರತ ಭೂಮಿಯ ಗತ ವೈಭವವನ್ನು ಪುನಃ ಸ್ಥಾಪಿಸುವ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುವ ಮಹದಾಸೆಯನ್ನುಹೊಂದಿದೆ.


ಸ್ವಾವಲಂಬಿ ಬದುಕಿನ ಬೇರು ಈ ನೆಟ್ ವರ್ಕ ಮಾರ್ಕೇಟಿಂಗ್ :

ಭಾರತದ ಇಂದಿನ ಯುವ ಪೀಳಿಗೆ ಹಲವಾರು ಸವಾಲುಗಳ ಮಧ್ಯ ಉನ್ನತ ವ್ಯಾಸಂಗವನ್ನು ಮಾಡಿಯೂ ಕೂಡಾ ನಿರುಧ್ಯೋಗಿಗಳಾಗಿದ್ದಾರೆ. ನಿರುದ್ಯೋಗ ಮತ್ತು ಬಡತನ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಒಂದಕ್ಕೊಂದು ಕೂಡಿಕೊಂಡೆ ಇರುತ್ತವೆ. ಈ ನಿರುದ್ಯೋಗ ಯುವ ಪೀಳಿಗೆಯನ್ನು ಬೇರೆ ಬೇರೆ ಸಮಾಜ ಘಾತುಕ ಕೃತ್ಯಗಳನ್ನು ಎಸಗುವಂತೆ ಪ್ರಚೋದಿಸುತ್ತಿದೆ ಎನ್ನುವುದು ಸಮಾಜ ಸಂಶೋಧಕರ ಅಭಿಪ್ರಾಯ . ಈ ನಿರುದ್ಯೋಗ ಮತ್ತು ಬಡತನದ ಕಾರಣದಿಂದಾಗಿ ಭಾರತದ ಆರ್ಥಿಕತೆ ತಟಸ್ಥವಾಗಿದೆ. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ರುವಂತೆ ಇಲ್ಲಿಯೂ ಕೂಡ Network Marketing ಅಥವಾ Direct selling Market ನಲ್ಲಿ ನಮ್ಮ ಯುವ ಪೀಳಿಗೆ ತೊಡಗಿಸಿಕೊಂಡಿದರೆ ಬಡತನ ಮತ್ತು ನಿರುಧ್ಯೋಗ ಎನ್ನುವ ಸಾಮಾಜಿಕ ಸಮಸ್ಯೆಗಳನ್ನು ತೊಡೆದು ಹಾಕಬಹುದು ಎನ್ನುವ ಸದಾಶಯದೊಂದಿಗೆ Happy Soil Organic ಕಂಪನಿಯು ಸ್ವಾವಲಂಬಿ ಬದುಕಿನ ಬೇರನ್ನು ಗಟ್ಟಿ ಮಾಡಲು ಈ Net work marketing ಮೂಲಕ ದೇಶದಲ್ಲಿ ಆರ್ಥಿಕ ಸಂವರ್ಧನೆಯ ಹೊಸ ಇತಿಹಾಸವನ್ನು ಬರೆಯಲು ಮುಂದಾಗಿದೆ. ಉತ್ತಮ ಗುಣಮಟ್ಟದ ಉತ್ಪನ್ ಗಳು ಮತ್ತು ಸಮೃದ್ದ ವ್ಯಾಪಾರದ ಅವಕಾಶವನ್ನುಜನರಿಗೆ ಕಲ್ಪಿಸುವುದರ ಮೂಲಕ ಸಕಾರಾತ್ಮಕ ಬದಲಾವಣೆ ತರಲು ಕಂಪನಿ ಪ್ರಯತ್ನಿಸುತ್ತದೆ.

Happy Soil Organics

Happy Soil Organics is a direct selling Entity engaged in the business of selling quality natural, Organic and Zero residue farm inputs (Backed up with our technical expertise) to help farmers to meet their organic and Sustainable farming objectives. Happylands Organics wants to introduce biological and environment friendly technologies and inputs to farming and livestock production systems and reduce cost, sustain the ecology and conserve natural resources like Soil, water and agro ecology.

Vision

To dedicate to the nature and to the society by offering an extensive range of our products in Organic products, Health care products, Home care products, Animal health care (Cattle and Poultry feed supplements). Happylands Organics has come up with novel way to replace the use of hazards chemicals being used in farming to innovative, eco friendly and Bio Organic solutions. We willing to strengthen bond with the nature through the farmers and aspired to emerged as the happy and healthy part of agriculture and other segments worldwide.

Mission

To be the leading the research and development company with the largest manufacturing unit in India, and having a team of Motivated, Empowered, trained and active associates. They collectively are assisting in generating a turnover of 250 crores by 2024. Happylands Organics believes in empowering its associates with the opportunity to lead and enrich their lives, those who are the part of the company and those who believe in its products.

Contact Us

Our Address

Happy Soil Vedic Organic Pvt LTD, 46/2, Bhairava Nagar, Valagerahalli, RR Nagar, Bangalore, Karnataka (560059)

Email Us

info@happysoilvedicorganics.in

happylandsorganic@gmail.com

Call Us

080-49892976

08867024445